Surprise Me!

ಪ್ರತಿ ಬಾರಿ ಬಜೆಟ್‌ ಮಂಡನೆ ವೇಳೆಯೂ ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಸೀರೆ ಮೂಲಕ ಗಮನ ಸೆಳೆಯುತ್ತಾರೆ

2025-02-01 105 Dailymotion

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂದು (ಫೆ.1) ಕೇಂದ್ರ ಬಜೆಟ್‌-2025 ಮಂಡಿಸುತ್ತಿದ್ದಾರೆ. ಪ್ರತಿ ಬಾರಿ ಬಜೆಟ್‌ ಮಂಡನೆ ವೇಳೆಯೂ ನಿರ್ಮಲಾ ಸೀತಾರಾಮನ್‌ ಅವರು ತಮ್ಮ ವಸ್ತ್ರದ ಮೂಲಕ ಗಮನ ಸೆಳೆಯುತ್ತಿದ್ದರು. ಇಂದು ಬಜೆಟ್‌ ಮಂಡಿಸಲು ಸಜ್ಜಾಗಿರುವ ನಿರ್ಮಲಾ ಸೀತಾರಾಮನ್‌ ಅವರು ವಿಶೇಷ ಸೀರೆ ಧರಿಸಿದ್ದು, ಇದರ ಹಿಂದೆ ದೊಡ್ಡ ಕಥೆಯೇ ಇದೆ.Union Finance Minister Nirmala Sitharaman is presenting Union Budget-2025 today (February 1). Nirmala Sitharaman used to attract attention with her clothes every time during the budget presentation. Nirmala Sitharaman, who is all set to present the budget today, is wearing a special saree, and there is a big story behind it.

#UnionBudget2025 #Budget2025LiveinKannada #NirmalaSitharaman #FinancialMinister #ModiGovernmentBudget #BudgetHighlights #BudgetAnalysis #BudgetImpact #BudgetExpectations #BudgetReactions #UnionBudget2025LiveUpdatesinKannada #KarnatakaBudget2025HighlightsandAnalysis

Also Read

Budget 2025: ಕೇಂದ್ರ ಬಜೆಟ್, ಯುವಕರನ್ನು ಕೃಷಿಯತ್ತ ಸೆಳೆಯಲು ಹೊಸ ಯೋಜನೆ :: https://kannada.oneindia.com/agriculture/budget-2025-nirmala-sitharaman-announced-new-scheme-for-attract-youth-to-agriculture-397849.html?ref=DMDesc

Union Budget 2025: ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ, ನಿರೀಕ್ಷೆ ಅಪಾರ, ವಿತ್ತ ಸಚಿವೆ ದಾಖಲೆ :: https://kannada.oneindia.com/news/india/union-budget-2025-on-today-feb-1st-nirmala-sitharaman-present-11am-397807.html?ref=DMDesc

ಕೇಂದ್ರ ಬಜೆಟ್‌ 2025 ಲೈವ್‌ ಅಪ್ಡೇಟ್ಸ್‌: 'ನಿರ್ಮಲಾ' ಲೆಕ್ಕಾಚಾರ ಏನು? :: https://kannada.oneindia.com/news/india/union-budget-2025-live-updates-karnataka-impact-income-tax-gst-railway-budget-in-kannada-397805.html?ref=DMDesc

Buy Now on CodeCanyon