Surprise Me!

ವಸಂತ ಪಂಚಮಿಯ ದಿನ ಕುಂಭಮೇಳದಲ್ಲಿ ಸಾಧು ಸಂತರ ಅಮೃತ ಸ್ನಾನ

2025-02-03 271 Dailymotion

ಮಹಾಕುಂಭಮೇಳದ 21ನೇ ದಿನದ ಮೂರನೇ ಮತ್ತು ಅಂತಿಮ ಪುಣ್ಯ ಸ್ನಾನವು ಸೋಮವಾರ ಬೆಳಿಗ್ಗೆ 5 ಗಂಟೆಗೆ ಪ್ರಾರಂಭವಾಗಿದ್ದು, ಮಂತ್ರಗಳ ಪಠಣ-‘ಹರ್ ಹರ್ ಮಹಾದೇವ್’ ಘೋಷಣೆಗಳು ಮುಗಿಲು ಮುಟ್ಟಿದೆ. <br /> <br />#MahakumbhaMela #MahakumbhaStampedes #GangaSangam #MouniAmavasye #Sadhu #Aghori #UPGovt #TriveniSangam #KumbhaSnan #YogiAdityanath #PMModi #HinduCulture<br /><br />~HT.290~PR.28~ED.32~

Buy Now on CodeCanyon