ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ಇನ್ನೇನು ಕೆಲವೇ ಗಂಟೆಗಳಲ್ಲಿ ಅಧಿಕೃತವಾಗಿ ಘೋಷಣೆಯಾಗಲಿದೆ. ಆರಂಭಿಕ ಹಂತದ ಮತ ಎಣಿಕೆಯ ಫಲಿತಾಂಶ ನೋಡುವುದಾದರೆ ದೆಹಲಿಯಲ್ಲಿ ಬಿಜೆಪಿ ಗೆಲುವು ಖಚಿತವಾಗಿದೆ. 70 ದೆಹಲಿ ವಿಧಾನಸಭಾ ಕ್ಷೇತ್ರಗಳಲ್ಲಿ 50 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.Delhi assembly election result will be declared officially in few hours. Going by the results of the initial phase of counting, the BJP's victory in Delhi is certain. BJP is leading in 50 out of 70 Delhi assembly constituencies.

#AAP #DelhiElection #AravindKejriwal #NarendraModi #PMmodi #RahulGandhi #BJP #Congress

Also Read

Arvind Kejriwal: ಅರವಿಂದ್ ಕೇಜ್ರಿವಾಲ್‌ಗೆ ನೋಟಿಸ್ ಜಾರಿ ಮಾಡಿದ ಎಸಿಬಿ :: https://kannada.oneindia.com/news/india/arvind-kejriwal-anti-corruption-bureau-notice-allegations-398853.html?ref=DMDesc

Delhi Election 2025: ಚುನಾವಣೋತ್ತರ ಸಮೀಕ್ಷೆಯನ್ನ ತಿರಸ್ಕರಿಸಿದ ಎಎಪಿ :: https://kannada.oneindia.com/news/india/delhi-elections-2025-aap-rejects-exit-polls-results-398689.html?ref=DMDesc

Delhi Election: ಚುನಾವಣೋತ್ತರ ಸಮೀಕ್ಷೆಗಳನ್ನು ತಿರಸ್ಕರಿಸಿದ ಆಮ್ ಆದ್ಮಿ ಪಕ್ಷ :: https://kannada.oneindia.com/news/india/aap-rejects-exit-polls-underestimating-performance-delhi-398595.html?ref=DMDesc

~HT.188~ED.288~PR.160~