Surprise Me!

DK Shivakumar: ಡಿಕೆ ಶಿವಕುಮಾರ್ ಔತಣಕೂಟದಲ್ಲಿ ಇಬ್ಬರು ಬಿಜೆಪಿ ಶಾಸಕರು

2025-03-14 15 Dailymotion

DK Shivakumar: Two BJP MLAs at DK Shivakumar's dinner party

Decr:ಕಾಂಗ್ರೆಸ್‌ ಕಟ್ಟಾಳು ಎಂದೇ ಹೆಸರು ಮಾಡಿರುವ ಡಿಸಿಎಂ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಐದು ವರ್ಷ ಪೂರೈಸುವ ಸನಿಹದಲ್ಲಿದ್ದಾರೆ. ಜುಲೈ 2ರಂದು ಅವರು ಕೆಪಿಸಿಸಿ ಅಧ್ಯಕ್ಷರಾಗಿ ವಹಿಸಿಕೊಂಡು 5 ವರ್ಷ ತುಂಬಲಿದ್ದು, ಈ ಹಿನ್ನಲೆಯಲ್ಲಿ ಗುರುವಾರ ಕಾಂಗ್ರೆಸ್‌ನ ಶಾಸಕರಿಗೆ ಔತಣಕೂಟ ಏರ್ಪಡಿಸಿದ್ದರು. ಆದರೆ ಡಿಕೆ ಶಿವಕುಮಾರ್ ಕಾಂಗ್ರೆಸ್ ಶಾಸಕರಿಗೆ ಆಯೋಜಿಸಿದ್ದ ಔತಣಕೂಟದಲ್ಲಿ ಬಿಜೆಪಿ ಶಾಸಕರು ಕಾಣಿಸಿಕೊಂಡಿದ್ದು ಅಚ್ಚರಿಗೆ ಕಾರಣವಾಗಿದೆ.DCM DK Shivakumar, who has made a name for himself as a Congress stalwart, is about to complete five years as the KPCC President. He will complete five years as the KPCC President on July 2, and in this backdrop, he had organized a banquet for Congress MLAs on Thursday.

#DKShivakumar #BJP #Congress #MLA #STSomashekhar #KPCC #Karnataka #Politics

Also Read

Renukacharya: ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ ಕಾಂಗ್ರೆಸ್‌ ಸೇರ್ಪಡೆ? :: https://kannada.oneindia.com/news/karnataka/bjp-leader-renukacharya-meets-dk-shivakumar-sparks-congress-joining-speculation-404069.html?ref=DMDesc

Congress Guarantees: ಗ್ಯಾರಂಟಿ ಸಮಿತಿ ಅಧ್ಯಕ್ಷನ ಕಾರಿನ ಮೇಲೆ ಸರ್ಕಾರದ ಹೆಸರು, ಲಾಂಛನ ದುರ್ಬಳಕೆ ಆರೋಪ :: https://kannada.oneindia.com/news/karnataka/jds-accuses-congress-guarantee-committee-president-of-misusing-karnataka-govt-symbol-on-private-vehi-404057.html?ref=DMDesc

Bengaluru Traffic Problem: ಬೆಂಗಳೂರು ಟ್ರಾಫಿಕ್ ಸಮಸ್ಯೆ: ಹೊಸ ರಸ್ತೆ ಯೋಜನೆಗಳ ಪಟ್ಟಿ ಕೊಟ್ಟ ಡಿಕೆ ಶಿವಕುಮಾರ್ :: https://kannada.oneindia.com/news/bengaluru/double-decker-flyovers-tunnel-roads-elevated-corridors-to-ease-traffic-in-bengaluru-dk-shivakumat-404029.html?ref=DMDesc

~HT.188~PR.32~PR.160~

Buy Now on CodeCanyon