Karnataka's Rich MLA List Released. which place in DK Shivakumar

ಎಡಿಆರ್ ವರದಿಯ ಪ್ರಕಾರ, ಮುಂಬೈನ ಘಾಟ್ಕೋಪರ್ ಪೂರ್ವದ ಬಿಜೆಪಿ ಶಾಸಕ ಪರಾಗ್ ಶಾ ಭಾರತದ ಅತ್ಯಂತ ಶ್ರೀಮಂತ ಶಾಸಕ. ಇವರ ಆಸ್ತಿಯ ಮೌಲ್ಯ ಸುಮಾರು 3400 ಕೋಟಿ ರೂ. ಅವರ ನಂತರದ ಸ್ಥಾನದಲ್ಲಿ ಕರ್ನಾಟಕದ (Karnataka) ಕನಕಪುರದ ಕಾಂಗ್ರೆಸ್ ಶಾಸಕ ಡಿ.ಕೆ. ಶಿವಕುಮಾರ್ (DK Shivakumar) ಇದ್ದಾರೆ. ಇವರ ಆಸ್ತಿ ಮೌಲ್ಯ 1,413 ಕೋಟಿ ರೂ.ಗಳಿಗಿಂತ ಹೆಚ್ಚು.

#DKShivakumar #BhairathiSuresh #ADRReport, RichMLA #RichPoliticiansinKarnataka #RichpoliticiansinIndia #ParagSha #PuttaswamyGowda #BJPMLA
DK Shivakumar

Also Read

Rich MLAs List: ದೇಶದ 10 ಶ್ರೀಮಂತ ಶಾಸಕರ ಪಟ್ಟಿ ರಿಲೀಸ್: ಕರ್ನಾಟಕದ ನಾಲ್ವರ ಪೈಕಿ 'ಡಿಕೆಶಿ'ಗೆ ಎಷ್ಟನೇ ಸ್ಥಾನ! ಬಡವ ಯಾರು? :: https://kannada.oneindia.com/news/karnataka/richest-mlas-in-india-dk-shivakumar-ranks-high-among-karnataka-politicians-report-404843.html?ref=DMDesc

ಮಂಡ್ಯದ ಜನರಿಗೆ, ಉತ್ತರ ಕರ್ನಾಟಕ ಶಾಸಕರಿಗೆ "ಡಿ.ಕೆ ಶಿವಕುಮಾರ್" ಅವಮಾನ, ವಿಡಿಯೋ ವೈರಲ್! :: https://kannada.oneindia.com/news/karnataka/d-k-shivakumar-insults-mandya-people-and-north-karnataka-mlas-video-goes-viral-404841.html?ref=DMDesc

ನನ್ನ ಕೊಲೆಗೆ ಶಿವಕುಮಾರ್, ಸುರೇಶ್, ಕುಸುಮ ಸಂಚು ಎಂದ ಮುನಿರತ್ನ: ಕನಕಪುರ ಬಂಡೆ ಹೀಗೆ ಹೇಳಿದ್ಯಾಕೆ? :: https://kannada.oneindia.com/news/india/dk-shivakumar-reaction-on-the-murder-plot-against-munirathna-404817.html?ref=DMDesc

~HT.188~ED.34~PR.28~