Surprise Me!

Darshan ಆಪ್ತನಿಗಾಗಿ ಕೊನೆಗೂ ನಿಮ್ಮ ಮುಂದೆ ಬರಲಿರುವ ಡಿ ಬಾಸ್.

2025-03-25 12 Dailymotion

ರೇಣುಕಾ ಸ್ವಾಮಿ ಕೊಲೆ ಕೇಸಿನಲ್ಲಿ ನಟ ದರ್ಶನ್ ಜೈಲಿಗೆ ಹೋಗಿ ಬಂದ ನಂತರ ಹೊರಗಡೆ ಹೆಚ್ಚು ಕಾಣಿಸಿಕೊಂಡಿರಲಿಲ್ಲ. ಇದೀಗ ಬರೋಬ್ಬರಿ 9 ತಿಂಗಳ ನಂತರ ನಟ ದರ್ಶನ್ ಅವರು ನಿಮ್ಮ ಮುಂದೆ ಬರಲಿದ್ದಾರೆ. ಆಪ್ತ ಧನ್ವೀರ್ ಅವರ ವಾಮನ ಚಿತ್ರದ ಟ್ರೈಲರ್ ಅನ್ನು ಲಾಂಚ್ ಮಾಡಲಿದ್ದಾರೆ.
Actor Darshan has not been seen outside much since he went to jail in the Renuka Swamy case. Now, after exactly 9 months, actor Darshan will be in front of you. The trailer of Dhanveer's film Vamana will be launched.

#vamanatrailerlaunch #darshan
#vamana #dhanveer #reeshmananaiah
#pressmeet #vamanapressmeet #darshan #vijayalakshmi #kaiva #kannadamovie #kannadaupcoming #sandalwood #songreleaseevent #pressmeet #kannadafilmindustry

Also Read

ದಾಸನ ಅಜ್ಞಾತವಾಸ ಅಂತ್ಯ, 09 ತಿಂಗಳ ನಂತರ ಸಿಗಲಿದೆ ದರ್ಶನ ಭಾಗ್ಯ..! :: https://kannada.filmibeat.com/news/kannada-actor-darshan-will-release-the-trailer-of-vamana-on-march-27-097319.html?ref=DMDesc

ಕೇರಳದಲ್ಲಿ ಶತ್ರು ಸಂಹಾರ ಪೂಜೆ, ದರ್ಶನ್ ಜೊತೆ ಇದ್ದ ಮತ್ತೊಬ್ಬ ಕೊಲೆ ಆರೋಪಿ, ಯಾರು ಈ ವ್ಯಕ್ತಿ ? :: https://kannada.filmibeat.com/news/prajwal-rai-a-homicide-accused-accompanied-darshan-to-a-temple-in-kerala-097263.html?ref=DMDesc

ಅಂದು ದರ್ಶನ್.. ಇಂದು ರಕ್ಷಕ್; ಹೆಣ್ಣು ದೇವತೆ ಬಗ್ಗೆ ಅಪಹಾಸ್ಯ ಮಾಡಿ ಟ್ರೋಲ್! :: https://kannada.filmibeat.com/tv/barjari-bachelor-2-rakshak-bullet-made-an-insensitive-remark-about-goddess-chamundi-097247.html?ref=DMDesc

~ED.35~PR.324~

Buy Now on CodeCanyon