Vijayananda kashappanavar outrageous talk on yatnal

ಓರ್ವ ವ್ಯಕ್ತಿ ಹಿಂದೆ ನಿಲ್ಲುವದು ಸರಿಯಲ್ಲ ಹಂದಿ, ನರಿ, ನಾಯಿ ಅಂತಾರೆ. ಅವರ ಸಂಸ್ಕಾರ ನೋಡಿಯೇ ಅವರನ್ನು ಅವರ ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ ಅವರೊಬ್ಬ ಸ್ವಯಂ ಘೋಷಿತ ನಾಯಕ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಯತ್ನಾಳ್ ವಿರುದ್ಧ ವಾಗ್ದಾಳಿ ಮಾಡಿದರು.
#vijayanandakashappanavar #Yatnal, #jayamruntyunjayaswamiji, #Panchamasalicommunity #Lingayath #northKarnataka,

~HT.188~ED.34~PR.28~