ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಡಕೋಳ ಗ್ರಾಮದ ರೈತ ರಮೇಶ್ ಕಡಕೋಳ ಅವರು ಗೋಡಂಬಿ ಬೆಳೆದು ಇತರ ರೈತರಿಗೆ ಈಗ ಮಾಹಿತಿ ನೀಡುತ್ತಿದ್ದಾರೆ.