ಬಹಳ ಅಪರೂಪವಾಗಿ ಆಯೋಜನೆಗೊಳ್ಳುವ ನೇಮೋತ್ಸವವನ್ನು ಇಡೀ ರಾತ್ರಿ ಮಹಿಳೆಯರು, ಪುರುಷರು ಹಾಗೂ ಮಕ್ಕಳು ಆಸಕ್ತಿಯಿಂದ ವೀಕ್ಷಿಸಿದರು.