ಕೊಪ್ಪಳದ ಇಟಗಿ ಮಹಾದೇವ ದೇವಾಲಯವನ್ನು ವಿಶ್ವ ಪಾರಂಪರಿಕ ಪಟ್ಟಿಗೆ ನಾಮನಿರ್ದೇಶನ ಮಾಡುವಂತೆ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿಗೆ ಪುರಾತತ್ವ ಇಲಾಖೆ ಪತ್ರ ಬರೆದಿದೆ.