ಪ್ರತಿ ಬಾರಿಯೂ ಮಹಾರಾಷ್ಟ್ರಕ್ಕೆ ಪತ್ರ ಬರೆಯುವುದು. ಅದಕ್ಕೆ ಅವರು ಸ್ಪಂದಿಸದೇ ಇರುವುದು ನೋಡಿ ನಮಗೂ ಸಾಕಾಗಿ ಹೋಗಿದೆ ಅಂತಾರೆ ಕೃಷ್ಣಾ ನದಿ ಪಾತ್ರದ ಜನ.