ರೈಲು ಚಾಲಕರಿಗೆ ಹವಾನಿಯಂತ್ರಿತ ಕೋಣೆ, ವಾಷಿಂಗ್ ಮಷಿನ್, ಯೋಗ ಕೋಣೆ, ರುಚಿ ಹಾಗೂ ಶುಚಿತ್ವದ ಉಪಹಾರ-ಊಟ ಎಲ್ಲವನ್ನೂ ಸಹ ಬಹುತೇಕ ಉಚಿತವಾಗಿ ನೀಡಲಾಗುತ್ತದೆ.