Surprise Me!

ಕಾಶ್ಮೀರದಲ್ಲಿ ಕರ್ನಾಟಕದ ಪ್ರವಾಸಿಗರು: ಸದ್ಯದ ಪರಿಸ್ಥಿತಿ, ರಕ್ಷಣೆ ಬಗ್ಗೆ ಹೇಳಿದ್ದಿಷ್ಟು!

2025-04-23 3 Dailymotion

ಕಾಶ್ಮೀರದ ಪಹಲ್ಗಾಮ್​ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿಯಾಗಿದ್ದು 26 ಮಂದಿ ಪುರುಷರು ಮೃತರಾಗಿದ್ದಾರೆ. ಅಲ್ಲಿ ಪ್ರವಾಸಿಗರು ಇದ್ದು, ರಕ್ಷಣೆ ನೀಡಲಾಗುತ್ತಿದೆ. ಅಲ್ಲಿಂದ ಈಟಿವಿ ಭಾರತ್​ ಜತೆ ಕರ್ನಾಟಕದ ಪ್ರವಾಸಿಯೊಬ್ಬರು ಮಾತನಾಡಿದ್ದಾರೆ.

Buy Now on CodeCanyon