ಗೃಹಲಕ್ಷ್ಮಿ ಹಣ ಕೂಡಿಟ್ಟು ಮನೆಗೆ ಮಹಾಲಕ್ಷ್ಮಿ ತಂದ ಗೃಹಿಣಿ: ಗಂಡುಕರುವಿಗೆ ಜನ್ಮ, ಹಾಲಿನಿಂದ ಸಂಪಾದನೆ
2025-04-26 14 Dailymotion
ಹಾವೇರಿ ಮಹಿಳೆಯೊಬ್ಬರು ಗೃಹಲಕ್ಷ್ಮಿ ಯೋಜನೆಯ 18 ಕಂತುಗಳ ಹಣವನ್ನು ಸಂಗ್ರಹಿಸಿ ಮನೆಗೆ ಗರ್ಭಿಣಿ ಹಸುವನ್ನು ತಂದು ಹಾಲು ಡೈರಿಗೆ ಹಾಕುವ ಮೂಲಕ ಹಣ ಸಂಪಾದಿಸುತ್ತಿದ್ದಾರೆ.