ಲಾಂಗ್ ಟರ್ಮ್ ವೀಸಾ ಪಡೆದು ದಾವಣಗೆರೆಯಲ್ಲಿ ನೆಲೆಸಿರುವ ಪಾಕ್ ಮಹಿಳೆ ವಿರುದ್ಧ ಕ್ರಮದ ಅವಶ್ಯಕತೆ ಇರುವುದಿಲ್ಲ ಎಂದು ಎಸ್ಪಿ ಉಮಾಪ್ರಶಾಂತ್ ಹೇಳಿದ್ದಾರೆ.