Surprise Me!

ಬೆಳಗಾವಿಯಲ್ಲಿದೆ ಒಂದೇ ಕುಟುಂಬದ ಕಬಡ್ಡಿ ಟೀಂ: ಆಟದ ವೈಖರಿ, ಎದುರಾಳಿ ಮಣಿಸೋ ಪರಿಯೇ ರಣರೋಚಕ; ಇದು ದುರ್ಗಿ ಬ್ರದರ್ಸ್ ಹವಾ!

2025-04-29 25 Dailymotion

ಒಂದೇ ಮನೆತನದ ಕಬಡ್ಡಿ ತಂಡ ಕಟ್ಟಿಕೊಂಡ 'ಯುವ ಸಹೋದರರ' ಗುಂಪೊಂದು ಇದೀಗ ರಾಜ್ಯದಲ್ಲಿ ಗಮನ ಸೆಳೆಯುತ್ತಿದೆ. ಇವರ ತಂಡದಲ್ಲಿ ಸಹೋದರತ್ವ ಮೇಳೈಸಿದ್ದು, ಎಲ್ಲರೂ ತಮ್ಮದೇಯಾದ ರೀತಿಯಲ್ಲಿ ಕ್ರೀಡಾ ಕೌಶಲ್ಯಗಳನ್ನು ಹೊಂದಿರುವುದು ವಿಶೇಷ.

Buy Now on CodeCanyon