ಹುಬ್ಬಳ್ಳಿಯಲ್ಲಿ ಮೊದಲ ಪ್ಲಾಸ್ಟಿಕ್ ತ್ಯಾಜ್ಯ ರಸ್ತೆ: ಈ ನೂತನ ಪ್ರಯೋಗದಿಂದ ಮಹಾನಗರ ಪಾಲಿಕೆಗೆ ಏನು ಲಾಭ ಗೊತ್ತಾ?
2025-05-06 134 Dailymotion
ಹು-ಧಾ ಮಹಾನಗರ ಪಾಲಿಕೆ ಇದೇ ಮೊದಲ ಬಾರಿಗೆ ಪ್ಲಾಸ್ಟಿಕ್ ತ್ಯಾಜ್ಯದಿಂದ ರಸ್ತೆ ನಿರ್ಮಿಸಿದೆ. ಇದು ವಿನೂತನ ಪ್ರಯೋಗವಾಗಿದ್ದು, ಈ ನಿಟ್ಟಿನಲ್ಲಿ 1.1 ಕಿಲೋಮೀಟರ್ ರಸ್ತೆ ನಿರ್ಮಾಣ ಮಾಡಲಾಗಿದೆ.