ಹಾವೇರಿಯ ವಿದ್ಯಾಲೋಕ ಶಿಕ್ಷಣ ಸಂಸ್ಥೆ ಹಾಗೂ ಸೇವಾಸಂಸ್ಥೆ ವಾರ್ಷಿಕೋತ್ಸವ ಆಚರಿಸಿತು. ಕಾರ್ಯಕ್ರಮದಲ್ಲಿ SSLC, UPSC ಸಾಧಕರಿಗೆ ಸನ್ಮಾನ ಮಾಡಲಾಯಿತು.