ಗದಗದ ವಿಡಿಎಸ್ ಮೈದಾನದಲ್ಲಿ ಮಾಕ್ ಡ್ರಿಲ್ ಆಯೋಜನೆ ಮಾಡಲಾಗಿತ್ತು. ಅಗ್ನಿಶಾಮಕ ದಳ, ಬಾಂಬ್ ಸ್ಕ್ವಾಡ್, ಪೊಲೀಸ್ ಹಾಗೂ ಆಂಬ್ಯುಲೆನ್ಸ್ ಸಿಬ್ಬಂದಿ ಸೇರಿದಂತೆ 22 ಇಲಾಖೆಗಳು ಪಾಲ್ಗೊಂಡವು.