ಬಯೋ ಮಾಸ್ ಬಾಯ್ಲರ್ ಸ್ಫೋಟಗೊಂಡರೆ ಜನರ ರಕ್ಷಣೆ ಹೇಗೆ?: ಬೆಳಗಾವಿಯಲ್ಲಿ ಹೀಗಿತ್ತು ವಿಪತ್ತು ನಿರ್ವಹಣೆ ಅಣಕು ಪ್ರದರ್ಶನ
2025-05-17 6 Dailymotion
ಬೆಂಕಿ ಅವಘಡ ಸಂಭವಿಸಿದಲ್ಲಿ ಹೇಗೆ ಯಶಸ್ವಿ ಕಾರ್ಯನಿರ್ವಹಿಸಬೇಕು ಎಂಬುದರ ಕುರಿತು ಬೆಳಗಾವಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಅಣಕು ಪ್ರದರ್ಶನ ನಡೆದಿದೆ.