ಬೆಂಗಳೂರಲ್ಲಿ 210 ತಗ್ಗು ಪ್ರದೇಶಗಳು ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ: ಮೇ 21ಕ್ಕೆ ನಗರ ಪ್ರದಕ್ಷಿಣೆ: ಸಿಎಂ ಸಿದ್ದರಾಮಯ್ಯ
2025-05-20 9 Dailymotion
ಬೆಂಗಳೂರಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ, ಪರಿಶೀಲಿಸಿದರು. ಜೊತೆಗೆ ವೈಟ್ ಫೀಲ್ಡ್ನಲ್ಲಿ ಗೋಡೆ ಕುಸಿದು ಮೃತ ಮಹಿಳೆಯ ಕುಟುಂಬಸ್ಥರಿಗೆ 5 ಲಕ್ಷ ಪರಿಹಾರ ಘೋಷಿಸಿದ್ದಾರೆ.