'ಕನ್ನಡ ಮಾತನಾಡುವುದಿಲ್ಲ'!; ಬ್ಯಾಂಕ್ ಮ್ಯಾನೇಜರ್ ಮಾತಿಗೆ ನೆಟ್ಟಿಗರಿಂದ ತರಾಟೆ
2025-05-21 35 Dailymotion
ಗ್ರಾಹಕರೊಬ್ಬರು SBI ಬ್ಯಾಂಕ್ನ ಮ್ಯಾನೇಜರ್ಗೆ ನೀವು ಕರ್ನಾಟಕದಲ್ಲಿ ಇದ್ದೀರಿ, ಕನ್ನಡ ಮಾತನಾಡಿ ಎಂದಿದ್ದಕ್ಕೆ, ನಾನು ಕನ್ನಡ ಮಾತನಾಡುವುದಿಲ್ಲ ಎಂದಿದ್ದು, ವಿಡಿಯೋ ಎಲ್ಲೆಡೆ ವೈರಲಾಗಿದೆ.