Surprise Me!

IPL​​ನಲ್ಲಿ ಚಾನ್ಸ್ ಕೊಡಿಸುವುದಾಗಿ ಬಂದ ಮೆಸೇಜ್ ನಂಬಿ ₹24‌ ಲಕ್ಷ ಕಳೆದುಕೊಂಡ ಬೆಳಗಾವಿ ಯುವಕ!

2025-05-22 10 Dailymotion

ಐಪಿಎಲ್​ನಲ್ಲಿ ಆಡಲು ಆವಕಾಶ ಕೊಡಿಸುವುದಾಗಿ ಮೆಸೇಜ್​ ಕಳುಹಿಸಿ ನಂಬಿಸಿದ ವಂಚಕರು ಯುವಕನೋರ್ವನಿಂದ 24‌ ಲಕ್ಷ ರೂ. ಪೀಕಿದ ಪ್ರಕರಣ ವರದಿಯಾಗಿದೆ. ವಂಚನೆಗೊಳಗಾದ ಬೆಳಗಾವಿ ಯುವಕ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ.

Buy Now on CodeCanyon