Surprise Me!

'ಅಂತಾರಾಷ್ಟ್ರೀಯ ಮನ್ನಣೆಗಾಗಿ': ಮೈಸೂರು ಸ್ಯಾಂಡಲ್ ಸೋಪ್​ಗೆ ತಮನ್ನಾ ರಾಯಾಭಾರಿ ವಿವಾದಕ್ಕೆ ಸಚಿವರ ಸ್ಪಷ್ಟನೆ

2025-05-23 36 Dailymotion

'ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗಲೆಂಬ ಉದ್ದೇಶದೊಂದಿಗೆ ಮೈಸೂರು ಸ್ಯಾಂಡಲ್ ಸೋಪ್​ಗೆ ತಮನ್ನಾ ಭಾಟಿಯಾ ಅವರನ್ನು ರಾಯಾಭಾರಿ' ಮಾಡಿದ್ದೇವೆಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ.

Buy Now on CodeCanyon