Surprise Me!

ಮುಂದೆ ಇವರು ಮತ್ತೆ ಅಧಿಕಾರಕ್ಕೆ ಬರ್ತಾರಾ? HDK ಕಿಡಿ | Ramanagara to be renamed Bengaluru South

2025-05-23 74 Dailymotion

Ramanagara to be renamed Bengaluru South | Karnataka govt renames Ramanagara as Bengaluru South District | ಕೊನೆಗೂ ಹಠ ಸಾಧಿಸಿದ ಡಿಸಿಎಂ ಡಿಕೆಶಿ! ಡಿಕೆಶಿ - ಎಚ್ಡಿಕೆ ಮಧ್ಯೆ ಮತ್ತೊಂದು ಸಮರ. ಹೆಸರು ಬದಲಿಸುವ ಅಧಿಕಾರ ರಾಜ್ಯಕ್ಕಿಲ್ವಾ? ಹೆಸರು ಬದಲಾದ್ರೆ ಅಭಿವೃದ್ಧಿ ಆಗುತ್ತಾ? ‘ರಾಮ’ ಯುದ್ಧ

ರಾಮನಗರ ಜಿಲ್ಲೆಯ ಹೆಸರನ್ನು 'ಬೆಂಗಳೂರು ದಕ್ಷಿಣ' ಎಂದು ಬದಲಾಯಿಸಲು ರಾಜ್ಯ ಸಚಿವ ಸಂಪುಟ ಮಹತ್ವದ ಒಪ್ಪಿಗೆ ನೀಡಿದೆ. ಈ ಹಿಂದೆ ಇದೇ ಪ್ರಸ್ತಾವನೆಗೆ ಅನುಮೋದನೆ ಪಡೆದು ಕೇಂದ್ರಕ್ಕೆ ಕಳುಹಿಸಲಾಗಿತ್ತಾದರೂ, ಕೇಂದ್ರ ಸರ್ಕಾರವು ರಾಜ್ಯದ ಈ ತೀರ್ಮಾನವನ್ನು ತಿರಸ್ಕರಿಸಿತ್ತು. ಆದಾಗ್ಯೂ, ಜಿಲ್ಲೆಗಳ ಹೆಸರು ಬದಲಾವಣೆಯು ರಾಜ್ಯದ ಪರಮಾಧಿಕಾರ ಎಂಬ ನಿಲುವಿನೊಂದಿಗೆ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ಈ ಬೆಳವಣಿಗೆಯು ರಾಜಕೀಯ ಮತ್ತು ಆಡಳಿತಾತ್ಮಕ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆಯನ್ನು ಹುಟ್ಟುಹಾಕಿದೆ.

Asianet Suvarna News | Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates

Suvarna News Live: https://www.youtube.com/live/R50P2knCQBs?feature=shared

#Ramanagara #BengaluruSouth #KarnatakaPolitics #KarnatakaNews #SuvarnaNews #KannadaNews #KarnatakaNews #AsianetSuvarnaNews #news

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/

Buy Now on CodeCanyon