<p>ಸಹನಟಿಯ ಮೇಲೆ ಅತ್ಯಾಚಾರ ಮಾಡಿದ ಆರೋಪ ಹೊತ್ತು ಪೊಲೀಸರ ಅತಿಥಿಯಾಗಿರೋ ಮಡೆನೂರು ಮನುವಿನ ಒಂದೊಂದೇ ಕಲ್ಯಾಣ ಗುಣಗಳು ಹೊರಗೆ ಬರ್ತಾ ಇವೆ. ಅದ್ರಲ್ಲೂ ಮಡೆನೂರು ಸ್ಯಾಂಡಲ್ವುಡ್ನ ಹಿರಿಯ ನಟರುಗಳ ಬಗ್ಗೆ ಮಾತನಾಡಿರೋ ಒಂದು ಆಡಿಯೋ ವೈರಲ್ ಆಗಿದ್ದು, ಆ ನಟರ ಅಭಿಮಾನಿಗಳೆಲ್ಲಾ ಮಡೆನೂರುಗೆ ವಡೆ ತಟ್ಟೋಕೆ ಸಿದ್ದವಾಗಿ ನಿಂತಿದ್ದಾರೆ.<br> </p>
