ಹಜ್ ಯಾತ್ರೆಗೆ ಸೌದಿ ರಾಜರಿಂದ ಆಹ್ವಾನ: ಪವಿತ್ರ ಯಾತ್ರೆಗೆ ಹೊರಟ ಮಂಗಳೂರಿನ ಸಫ್ವಾನ್ ಜುನೈದ್
2025-05-26 216 Dailymotion
ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದನ್ನು ಗಮನಿಸಿರುವ ಸೌದಿ ರಾಯಭಾರ ಕಚೇರಿ ಮಂಗಳೂರಿನ ಸಫ್ವಾನ್ ಜುನೈದ್ ಅವರಿಗೆ ಆಹ್ವಾನ ನೀಡಿದೆ.