<p>ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ ಆಗಲಿಕ್ಕೆ ಬಹುಭಾಷಾ ನಟಿ ತಮನ್ನಾಳನ್ನ ಆಯ್ಕೆ ಮಾಡಿರೋದು ವಿವಾದಕ್ಕೆ ಕಾರಣ ಆಗಿದೆ. ಅದ್ರಲ್ಲೂ ತಮನ್ನಾಗೆ ಭರ್ತಿ 6.2 ಕೋಟಿ ಸಂಭಾವನೆ ಕೊಡ್ತಾ ಇರೋದ್ರ ಬಗ್ಗೆಯೂ ಆಕ್ರೋಶ ವ್ಯಕ್ತವಾಗ್ತಾ ಇದೆ. ಅಷ್ಟಕ್ಕೂ ತಮನ್ನಾ ಸಿನಿಮಾಗಳಿಗೆ, ಸ್ಪೆಷಲ್ ನಂಬರ್ಗಳಿಗೆ, ಜಾಹೀರಾತುಗಳಿಗೆ ಪಡೀತಾರೆ ಗೊತ್ತಾ..? ಆ ಕುರಿತ ಅಸಲಿ ಕಹಾನಿ ಇಲ್ಲಿದೆ ನೋಡಿ.</p>