Surprise Me!

ಮೊದಲ ಚಿತ್ರವೇ ಕೊನೆಯ ಚಿತ್ರವಾಯ್ತು! ಮಡೆನೂರು ಮೇಲೆ ನೂರಾರು ಕೇಸು ದಾಖಲು!

2025-05-27 10,475 Dailymotion

<p>ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನುವಿನ ಒಂದೊಂದೇ ಅವಾಂತರಗಳು ಹೊರಬರ್ತಾ ಇವೆ. ಈ ನಡುವೆ ಸ್ಯಾಂಡಲ್​ವುಡ್​ನ ಹಲವು ನಟರನ್ನ ಮನು ನಿಂದಿಸಿರೋ ಆಡಿಯೋ ವೈರಲ್ ಆದ ಮೇಲೆ ಆಯಾ ನಟರ ಫ್ಯಾನ್ಸ್ ಮನು ವಿರುದ್ದ ರೊಚ್ಚಿಗೆದ್ದಿದ್ದಾರೆ. ಮಡೆನೂರು ಮೇಲೆ ನೂರಾರು ಕೇಸ್ ದಾಖಲಾಗಿದ್ದು, ಈತನನ್ನ ಕಿರುತೆರೆ, ಹಿರಿತೆರೆಯಿಂದ ಬ್ಯಾನ್ ಮಾಡ್ಲಿಕ್ಕೆ ತಯಾರಿ ನಡೆದಿದೆ.</p>

Buy Now on CodeCanyon