<p> ಎಟಿಎಂನಲ್ಲಿ ಹಣ ಎಗರಿಸೋಕೆ ಎಂಟ್ರಿ ಕೊಟ್ಟಿದ್ದ ಖದೀಮರಿಗೆ ಕಾದಿತ್ತು ಬಿಗ್ ಶಾಕ್..! ಪೆಟ್ರೋಲ್ ಹಾಕಿಸೋ ನೆಪದಲ್ಲಿ ಬಂಕ್ಗೆ ಬಂದಿದ್ದ ಪಾಪಿಗಳು ಮಾಡಿದ್ದೇನ್ ಗೊತ್ತಾ..? ಮೊದಲು ಅಪಘಾತ.. ಆ ಮೇಲೆ ಅಲ್ಲಿಯೇ ಹೊಡೆದಾಟ.. ರಸ್ತೆ ಮಧ್ಯೆ ಡಿಶುಂ..ಡಿಶುಂ..! ಚೇರ್ನಲ್ಲಿ ಕೂತು ಚೆಲ್ಲಾಟ ಆಡೋಕೆ ಹೋದವಳಿಗೆ ಆಗಿದ್ದೇನು..? ಬನ್ನಿ, ಮತ್ತೊಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡ್ ಬರೋಣ.</p>