<p>ಪ್ರಭಾಸ್ ನಟನೆಯ ಸ್ಪಿರಿಟ್ ಸಿನಿಮಾದಿಂದ ದೀಪಿಕಾ ಔಟ್ ಆದ ಬೆನ್ನಲ್ಲೇ ಆಕೆ ಮೇಲೆ ದೊಡ್ಡದೊಂದು ಆರೋಪ ಕೇಳಿಬಂದಿದೆ.</p>