Surprise Me!

2025ರ 'ಟಾಟಾ ಆಲ್ಟ್ರೋಜ್ ಫೇಸ್‌ಲಿಫ್ಟ್' ವಿಡಿಯೋ ರಿವ್ಯೂ.. ಹೇಗಿದೆ ಗೊತ್ತಾ?

2025-05-28 4 Dailymotion

ಇತ್ತೀಚೆಗೆ ಬಹುನಿರೀಕ್ಷಿತ 2025ರ ಟಾಟಾ ಆಲ್ಟ್ರೋಜ್ ಫೇಸ್‌ಲಿಫ್ಟ್ ಹ್ಯಾಚ್‌ಬ್ಯಾಕ್‌ನ್ನು ಬಿಡುಗಡೆಗೊಳಿಸಲಾಗಿತ್ತು. ಇದು ಹೆಚ್ಚು ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ರೂ.6.89 ಲಕ್ಷ (ಎಕ್ಸ್‌-ಶೋರೂಂ) ಬೆಲೆಯಲ್ಲಿ ಮಾರಾಟಕ್ಕೆ ಬಂದಿದೆ. ನಮ್ಮ 'ಡ್ರೈವ್‌ಸ್ಪಾರ್ಕ್' ತಂಡದ ಪ್ರತಿನಿಧಿ ಈ ಕಾರಿನ ಟೆಸ್ಟ್ ಡ್ರೈವ್ ನಡೆಸಿದ್ದಾರೆ. ವೀಕ್ಷಿಸಿ, ನೂತನ 'ಆಲ್ಟ್ರೋಜ್' ಹ್ಯಾಚ್‌ಬ್ಯಾಕ್‌ ಕುರಿತ ರಿವ್ಯೂ ವಿಡಿಯೋ.

The highly anticipated 2025 Tata Altroz Facelift has finally been launched in India!
With an enhanced design, new features, and a starting price of just ₹6.89 lakh (ex-showroom), the updated Altroz brings fresh appeal to the premium hatchback segment.

Our DriveSpark team took the new Altroz for a test drive to experience its performance, comfort, and tech first-hand. From the redesigned front fascia to the upgraded infotainment and safety features — this is the most refined Altroz yet.

Watch our full review video to know how the 2025 Tata Altroz stacks up against its rivals.

#TataAltroz2025 #AltrozFacelift #NewAltroz #TataAltrozReview #AltrozTestDrive #DriveSpark #AltrozIndia #PremiumHatchback #CarReviewIndia #IndianCarLaunch

Buy Now on CodeCanyon