ಕೈಕೊಟ್ಟ ರೋಲರ್ ಕೋಸ್ಟರ್, 30 ಮಂದಿ ಆಕಾಶದಲ್ಲೇ ಅತಂತ್ರ!
ಚೆನ್ನೈನ ಅಮ್ಯೂಸ್‌ಮೆಂಟ್ ಪಾರ್ಕ್‌ವೊಂದರಲ್ಲಿ ರೋಲರ್ ಕೋಸ್ಟರ್ ಕೈಕೊಟ್ಟಿದ್ದು , ಮಕ್ಕಳು, ಮಹಿಳೆಯರು ಸೇರಿದಂತೆ 30 ಸುಮಾರು 30 ಮಂದಿ ಆಕಾಶದಲ್ಲೇ 3 ಗಂಟೆ ಅತಂತ್ರರಾದ ಘಟನೆ ನಡೆದಿದೆ. ತಾಂತ್ರಿಕ ದೋಷ ಉಂಟಾದ ಹಿನ್ನೆಲೆ ರೋಲರ್ ಕೋಸ್ಟರ್ 50 ಅಡಿ ಎತ್ತರದಲ್ಲಿ ಸ್ಥಗಿತವಾಗಿದ್ದು ಜನ ಪರದಾಡಿದ್ದಾರೆ.
Roller coaster accident । Chennai amusement park । ride malfunction

Suvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates

Suvarna News Live: https://www.youtube.com/live/R50P2knCQBs?feature=shared
#Chennai #RollerCoaster
#suvarnanews #kannadanews #karnatakapolitics #AsianetSuvarnaNews #karnataka

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/