ನಟ ವಿನೋದ್ ಪ್ರಭಾಕರ್ ರಾಯಚೂರಿನ ದೇವಾಲಯಗಳಿಗೆ ಭೇಟಿ ಕೊಟ್ಟರು. ಅವರ ಸಿನಿಮಾ ಮಾದೇವ ಮುಂದಿನ ತಿಂಗಳು ಜೂನ್ 6ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.