'ಮಸನೊಬು ಫುಕುವೋಕಾ' ಹಾದಿ ತುಳಿದ ರೈತ: ಮನೆಯಲ್ಲೇ ತರಹೇವಾರಿ ಬೆಳೆ, ಹತ್ತಿಯಲ್ಲೇ ಬಟ್ಟೆ, ಅಂಟ್ವಾಳ ಕಾಯಿಯಲ್ಲಿ ಸ್ನಾನ!
2025-05-28 240 Dailymotion
ದಾವಣಗೆರೆ ರೈತರೊಬ್ಬರು ನೈಸರ್ಗಿಕ, ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಇವರಿಗೆ ದಾರಿ ತೋರಿಸಿದ್ದು ನೈಸರ್ಗಿಕ ಕೃಷಿಯ ಪಿತಾಮಹಾ ಫುಕುವೋಕಾ ಅವರ 'ಒಂದು ಹುಲ್ಲಿನ ಕ್ರಾಂತಿ' ಪುಸ್ತಕ.