ಸೋರುತ್ತಿರುವ ಕಟ್ಟಡ, ಮೂವರು ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕ!: ಇದು ಸರ್ಕಾರಿ ಶಾಲೆಯ ದುಸ್ಥಿತಿ
2025-05-29 14 Dailymotion
ದಾವಣಗೆರೆ ತಾಲೂಕಿನ ಈ ಸರ್ಕಾರಿ ಶಾಲಾ ಕಟ್ಟಡ ಮಳೆ ಬಂದಾಗ ನಿಲ್ಲಲು ಸಾಧ್ಯವಿಲ್ಲದಷ್ಟು ದುಸ್ಥಿತಿಗೆ ತಲುಪಿದೆ. ಇಲ್ಲಿ ಕೇವಲ ಮೂವರು ಮಕ್ಕಳಿದ್ದು, ಅವರಿಗೆ ಓರ್ವ ಶಿಕ್ಷಕರಿದ್ದಾರೆ.