ಧಾರವಾಡದ ಕೋರ್ಟ್ ಸರ್ಕಲ್ ಸೇರಿದಂತೆ ವಿವಿಧ ಕಡೆಗಳಲ್ಲಿ ವಿದ್ಯುತ್ ಕಂಬಕ್ಕೆ ನೆಲಮಟ್ಟದಲ್ಲಿಯೇ ಕೇಬಲ್ ಬಂಡಲ್ ಅಳವಡಿಸಿರುವುದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.