Surprise Me!

ಕಮಲ್ ಹಾಸನ್ ವಿರುದ್ದ ಕನ್ನಡಿಗರು ಕೆಂಡ; ಕಮಲ್ ನೂತನ ಚಿತ್ರ ‘ಥಗ್​ ಲೈಫ್’ ಬ್ಯಾನ್!

2025-05-30 0 Dailymotion

<p>ಕಮಲ್ ಹಾಸನ್ ಕನ್ನಡ ಭಾಷೆಯ ಕುರಿತು ಆಡಿದ ಮಾತು ಕನ್ನಡಿಗರನ್ನೆಲ್ಲಾ ಕೆರಳಿ ಕೆಂಡವಾಗುವಂತೆ ಮಾಡಿದೆ. ನಾಡಿನಾದ್ಯಂತ ಕಮಲ್ ಹಾಸನ್ ವಿರುದ್ದ ಪ್ರತಿಭಟನೆ ನಡೆದಿವೆ. ಮುಂದಿನ ವಾರ ಕಮಲ್ ಹಾಸನ್ ನಟನೆ ನಿರ್ಮಾಣದ ಥಗ್ ಲೈಫ್ ಬಿಡುಗಡೆಗೆ ಸಜ್ಜಾಗಿದ್ದು, ಕಮಲ್ ಕ್ಷಮೆ ಕೇಳದೇ ಹೋದ್ರೆ ಚಿತ್ರದ ಬಿಡುಗಡೆಗೆ ಅವಕಾಶ ಇಲ್ಲ ಅಂದಿವೆ ಕನ್ನಡ ಸಂಘಟನೆಗಳು.</p>

Buy Now on CodeCanyon