ಜೂನ್ ಮಾಸ ಭವಿಷ್ಯ ವಿವರಿಸಿದ್ದಾರೆ Dr Harish Kashyap. ರವಿಯ ವೃಷಭ, ಮಿಥುನ ಸಂಚಾರವಿದ್ದು, ಜೂನ್ 13ರಿಂದ ಜುಲೈ 4ರವರೆಗೆ ಅಸ್ತನಾಗುವ ಲೋಕದಲ್ಲಿ ಗುರುಬಲವಿರದು. ರಾಹು-ಕೇತು ಇಷ್ಟ ರಾಶಿಗಳಲ್ಲಿ ಕುಂಭ, ಸಿಂಹ ಸಂಚಾರವಿದ್ದು, ಕುಜನು ಸಿಂಹಾಚಾರ, ಕುಜ ಕೇತು ಯತಿ- ರಾಹು ಶನಿಯನ್ನು ದೃಷ್ಟಿಸುವುದು, ಗುರು ಅಸ್ತಮಾ ಇರುವ ದೋಷಗಳ ತಿಂಗಳು ಗಾಳಿ, ಅಗ್ನಿ, ಸಿಡಿಲು ತೀವ್ರವಾಗುವುದು. ಭೂ ಕುಸಿತ ದೋಷಗಳಿವೆ. ಯುದ್ಧದಾಹ ಮತ್ತೆ ಸಿಡಿಯುವುದು. ಶತ್ರುವೃದ್ಧಿ, ಮೋಸ, ಸುಳ್ಳು, ಡಾಂಭಿಕ ನೇತಾರರಿಂದ ತೆರೆಮರೆಯ ಯುದ್ಧ ಜಗಳ ಹಚ್ಚುವುದಾದೀತು. ಸಾಮಾನ್ಯ ಜನರ ಮಾನಸಿಕತೆ ಗೊಂದಲದಲ್ಲಿ ಇದ್ದು ನಿಂತ ನಿರಂತೆ ಆಗುವುದು. ಶ್ರೀ ವನದುರ್ಗೆ, ಮಹಾದೇವನ ಸೇವೆಗಳಿಂದ ಭೀತಿ ಪರಿಹಾರ.

June Month Horoscope In Kannada | June Month astrology | Suvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates

Suvarna News Live: https://www.youtube.com/live/R50P2knCQBs?feature=shared

#June #Horoscope #astrology #HarishKashyap
#suvarnanews #kannadanews #karnatakapolitics #AsianetSuvarnaNews #karnataka

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/