ಕನ್ನಡದ 'ಎದೆಯ ಹಣತೆ' ಕೃತಿಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ: ಬಾನು ಮುಷ್ತಾಕ್ ಮನೆಯಲ್ಲಿ ಸಂಭ್ರಮ
2025-05-31 7 Dailymotion
ಲೇಖಕಿ ಬಾನು ಮುಷ್ತಾಕ್ ಅವರ ಕನ್ನಡದ ಕೃತಿ 'ಎದೆಯ ಹಣತೆ'ಯನ್ನು ಅನುವಾದಕಿ ದೀಪಾ ಭಾಸ್ತಿ ಇಂಗ್ಲಿಷ್ಗೆ 'ಹಾರ್ಟ್ ಲ್ಯಾಂಪ್' ಎಂಬ ಶೀರ್ಷಿಕೆಯೊಂದಿಗೆ ಅನುವಾದಿಸಿದ್ದರು.