Surprise Me!

‘ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ’ ಗಡಿಯಲ್ಲಿ ಮೋದಿ ವಾರ್ನಿಂಗ್..!

2025-06-03 0 Dailymotion

<p>ಅಮಾಯಕರ ನೆತ್ತರಿಗೆ ನಡುರಾತ್ರಿಯ ಕಾರ್ಯಾಚರಣೆ ಮೂಲಕ ನ್ಯಾಯ ಕೊಡಿಸಿದ್ದ ಭಾರತ.. ಅಂದು ಪಾಪಿಗಳಿಗೆ ಕೇಲವ ಆಪರೇಷನ್ ಸಿಂದೂರ್ ಸಿನಿಮಾದ ಟ್ರೇಲರ್ನಷ್ಟೇ ತೋರಿಸಿತ್ತು.. ಆದ್ರೆ.. ರಕ್ತದಾಹಿಗಳಿನ್ನೂ ಅಸಲಿ ಸಿನಿಮಾವನ್ನ ನೋಡೇ ಇಲ್ಲ.. ಟ್ರೇಲರ್ ನೋಡಿದ್ಮೇಲೆ ಸಿನಿಮಾನೂ ನೋಡ್ಬೇಕಲ್ವಾ .. ಅದೇ ಕಾರಣಕ್ಕೆ ಉಗ್ರರಿಗೆ ಸಂಪೂರ್ಣ ಸಿನಿಮಾ ತೋರಿಸೋದಕ್ಕಾಗಿ ಭಾರತದಲ್ಲಿ  ಮತ್ತೆ ಮಾಕ್ ಡ್ರಿಲ್ ಆರಂಭವಾಗಿದೆ..</p>

Buy Now on CodeCanyon