ಮಂಗಳೂರಿನ ನಾಲ್ಯಪದವು ಎಂಬ ಶಾಲೆಗೆ ದೇವಸ್ಥಾನಗಳಿಗೆ ಹೊರೆಕಾಣಿಕೆ ನೀಡುವಂತೆ ಸಾರ್ವಜನಿಕರು ಮಕ್ಕಳಿಗೆ ಕಲಿಕಾ ಸಾಮಗ್ರಿ ಕಳುಹಿಸಿಕೊಟ್ಟಿದ್ದಾರೆ.