ಆರ್ಸಿಬಿಗೆ ಮಂಗಳಮುಖಿಯರ ಹಾರೈಕೆ: ಕಪ್ ಗೆದ್ದರೆ ಒಂದು ದಿನದ ಕಲೆಕ್ಷನ್ನಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ
2025-06-03 94 Dailymotion
ಆರ್ಸಿಬಿ ಈ ಬಾರಿ ಕಪ್ ಗೆಲ್ಲಲೆಂದು ಅಭಿಮಾನಿಗಳು ಎಲ್ಲೆಡೆ ಪೂಜೆ, ಪ್ರಾರ್ಥನೆ ಮಾಡುತ್ತಿದ್ದಾರೆ. ಬೆಳಗಾವಿಯಲ್ಲೂ ಮಂಗಳಮುಖಿಯರು ನೆಚ್ಚಿನ ಆರ್ಸಿಬಿಗೆ ಶುಭ ಹಾರೈಸಿದ್ದಾರೆ.