Surprise Me!

ಕಿಚ್ಚನ ಕನ್ವರ್​ಲಾಲ್ ಕನಸು ಭಗ್ನ! ಕನ್ವರ್​ಲಾಲ್ ಅವತಾರದಲ್ಲಿ ಡೆವಿಲ್!

2025-06-06 10,198 Dailymotion

<p>ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾದ ಟಾಕಿ ಪೋರ್ಷನ್ ಕಂಪ್ಲೀಟ್ ಆಗಿದೆ. ಸದ್ಯ ವಿದೇಶದಲ್ಲಿ ಸಾಂಗ್ ಶೂಟ್​​ಗೆ ಡೆವಿಲ್ ಟೀಂ ಪ್ಲಾನ್ ಮಾಡಿಕೊಂಡಿದೆ. ಈ ನಡುವೆ ದರ್ಶನ್ ಫ್ಯಾನ್ಸ್​ಗೆ ಒಂದು ಮಸ್ತ್ ಸರ್​ಪ್ರೈಸ್ ಸಿಕ್ಕಿದೆ. ದಾಸ ಕನ್ವರ್​ಲಾಲ್ ಲುಕ್​ನಲ್ಲಿರೋ ಪೋಸ್ಟರ್​​ನ ರಿಲೀಸ್ ಮಾಡಲಾಗಿದೆ. ಹಿಂದೆ ಕಿಚ್ಚ ಕನ್ವರ್​ಲಾಲ್ ಆಗೋದಕ್ಕೆ ಸಜ್ಜಾಗಿದ್ರು. ಇದೀಗ ದರ್ಶನ್ ರೆಬೆಲ್ ಕನ್ವರ್​ಲಾಲ್ ಆಗಿದ್ದಾರೆ.</p>

Buy Now on CodeCanyon