Surprise Me!

ಬ್ಯಾಂಗಲ್ ಬಂಗಾರಿ: ಬಂಗಾರಿ ಜೊತೆ ದೊಡ್ಮನೆ ಹುಡ್ಗನ ನಗಾರಿ! ‘ಎಕ್ಕ’ ಚಿತ್ರದ ಸಾಂಗ್ ರಿಲೀಸ್!

2025-06-09 4,599 Dailymotion

<p>ಯುವ‌ ರಾಜ್‌ಕುಮಾರ್ ನಾಯಕನಾಗಿ ನಟಿಸುತ್ತಿರುವ ಎಕ್ಕ ಸಿನಿಮಾದಿಂದ ಹೊಸ ಅಪ್‌ ಡೇಟ್‌ ಸಿಕ್ಕಿದೆ. ಟೈಟಲ್‌ ಟ್ರ್ಯಾಕ್‌ ಹಾಗೂ ಟೀಸರ್‌ ಮೂಲಕ ಕುತೂಹಲ ಹೆಚ್ಚಿಸಿರುವ ಚಿತ್ರತಂಡ ಈಗ ಬ್ಯಾಂಗಲ್‌ ಬಂಗಾರಿ ಅನ್ನೋ ಸಾಂಗ್​​ನ ರಿಲೀಸ್ ಮಾಡಿದ್ದು, ಫ್ಯಾನ್ಸ್​ನ ಹುಚ್ಚೆದ್ದು ಕುಣಿವಂತೆ ಮಾಡಿದೆ.</p>

Buy Now on CodeCanyon