Surprise Me!

Cine Express: ಕಿರುತೆರೆಯಲ್ಲಿ ರವಿ ಚೇತನ್​​​​ ದರ್ಬಾರ್​​ ಶುರು; ಸಪ್ತಮಿ ಬರ್ತ್​ಡೇಗೆ 'ಅಶೋಕ'​ ಗಿಫ್ಟ್!

2025-06-09 5,829 Dailymotion

<p>ಸ್ಯಾಂಡಲ್​ವುಡ್​​ನ ಸಿಂಗಾರ ಸಿರಿ ಸಪ್ತಮಿ ಗೌಡ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸದ್ಯ ಸಪ್ತಮಿ ದಿ ರೈಸ್ ಆಫ್ ಅಶೋಕ ಸಿನಿಮಾದಲ್ಲಿ ನಿನಾಸಂ ಸತೀಶ್ ಜೋಡಿಯಾಗಿ ಮಿಂಚಿದ್ದಾರೆ. ಈ ಚಿತ್ರದಲ್ಲಿ ಅಂಬಿಕಾ ಅನ್ನೋ ಹಳ್ಳಿ ಹುಡುಗಿ ಪಾತ್ರದಲ್ಲಿ ಸಪ್ತಮಿ ಮಿಂಚಿದ್ದು ವಿಭಿನ್ನ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. </p>

Buy Now on CodeCanyon