‘ಚಿನ್ನಸ್ವಾಮಿ ಸ್ಟೇಡಿಯಂಗೂ ನನಗೂ ಸಂಬಂಧವಿಲ್ಲ’
‘ವಿಧಾನಸೌಧದಲ್ಲಿ ಯಾವ ಘಟನೆಯೂ ನಡೆದಿಲ್ಲ’
ಸ್ಟೇಡಿಯಂ ಘಟನೆಗೆ ಸರ್ಕಾರ ಹೊಣೆಯಲ್ಲ - ಸಿಎಂ
‘ಪೊಲೀಸ್ ಆಯುಕ್ತರು ನನಗೆ ಭದ್ರತೆ ಮಾಹಿತಿ ನೀಡಿಲ್ಲ’
‘ಪೊಲೀಸ್ ಆಯುಕ್ತರು ನನಗೆ ಮಾಹಿತಿಯನ್ನೇ ಕೊಟ್ಟಿಲ್ಲ’
ವಿಪಕ್ಷಗಳ ಹೋರಾಟ ರಾಜಕೀಯ ಪ್ರೇರಿತ ಎಂದ ಸಿಎಂ