ವೃದ್ಧ ದಂಪತಿಗೆ ಮೂರು ತಿಂಗಳು ಡಿಜಿಟಲ್ ಅರೆಸ್ಟ್, ₹4.79 ಕೋಟಿ ಸುಲಿಗೆ: ಇಬ್ಬರು ಆರೋಪಿಗಳು ಅಂದರ್
2025-06-10 10 Dailymotion
ಮೂರು ತಿಂಗಳ ಕಾಲ ವೃದ್ಧ ದಂಪತಿಯನ್ನು ಡಿಜಿಟಲ್ ಅರೆಸ್ಟ್ ಮಾಡುವ ಮೂಲಕ 4.79 ಕೋಟಿ ರೂಪಾಯಿ ಸುಲಿಗೆ ಮಾಡಿದ್ದ ಇಬ್ಬರು ರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.