Surprise Me!

ಕಾರವಾರ: ಒಂದು ಅಡಿ ಉದ್ದದ ಚಾಕು ನುಂಗಿ ವಿಲ ವಿಲ ಒದ್ದಾಡುತ್ತಿದ್ದ ನಾಗರ ಹಾವು ರಕ್ಷಣೆ!

2025-06-10 311 Dailymotion

ಕೋಡಗನ ಕೋಳಿ ನುಂಗಿತ್ತಾ.. ಆಡು ಆನೆಯ ನುಂಗಿ, ಗೋಡೆ ಸುಣ್ಣಾವ ನುಂಗಿ, ಆಡಲು ಬಂದ ಪಾತರದವಳ ಮದ್ದಲಿ ನುಂಗಿತ್ತಾ.. ಇದು ಶಿಶುನಾಳ ಶರೀಫರ ತತ್ವಪದ. ಆದ್ರೆ ಇಲ್ಲಿ ಹಾವು ಚಾಕು ನುಂಗಿ ಅಚ್ಚರಿ ಮೂಡಿಸಿದೆ.

Buy Now on CodeCanyon