Surprise Me!

ಟ್ರಂಪ್ ವಿರುದ್ಧ ಆಕ್ರೋಶ.. ಆವೇಶ..! ಒಂದಲ್ಲಾ ಎರಡಲ್ಲ.. ಟ್ರಂಪಣ್ಣನ ಎಡವಟ್ಟುಗಳು! ಧಗಧಗ ಹೊತ್ತಿಯುರಿಯುತ್ತಿದೆ ಅಮೆರಿಕಾ!

2025-06-10 959 Dailymotion

<p>ಅಮೆರಿಕಾದ ಅದೃಷ್ಟ ಬದಲಾಯಿಸ್ತೀನಿ.. ಗತವೈಭವ ಮರಳಿ ತರ್ತೀನಿ, ಹಿಂಗ್ ಹೇಳ್ಕೊಂಡೇ ಅಮೆರಿಕಾದ ಶ್ವೇತಭವನಕ್ಕೆ, ಎರಡನೇ ಸಲ ಗ್ರಾಂಡ್ ಎಂಟ್ರಿ ಕೊಟ್ಟಿದ್ರು, ಡೊನಾಲ್ಡ್ ಟ್ರಂಪ್.. ಆದ್ರೆ, ಅವರು ಆಡಳಿತ ಶುರುಮಾಡಿ ಇನ್ನೂ ಅರ್ಧ ವರ್ಷ ಕೂಡ ಆಗಿಲ್ಲ.. ಆದ್ರೆ ಅಷ್ಟರಲ್ಲೇ ಬೆಟ್ಟದಂಥಾ ವಿರೋಧ ವ್ಯಕ್ತವಾಗ್ತಾ ಇದೆ</p>

Buy Now on CodeCanyon